Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಚಯಸ್ಥ from ಕನ್ನಡ dictionary with examples, synonyms and antonyms.

ಪರಿಚಯಸ್ಥ   ಗುಣವಾಚಕ

Meaning : ಯಾರೋ ಒಬ್ಬರು ಗೊತ್ತಿರುವ ಅಥವಾ ಪರಿಚಯವಿರುವ

Example : ಅವನು ಕೆಲವು ಪರಿಚಯಸ್ಥ ಜನರ ಜೊತೆ ತಿರುಗಿ ಎಲ್ಲಾರಿಗೂ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾನೆ.

Synonyms : ಗುರುತಿನವ, ಗೊತ್ತಿರುವ, ಪರಿಚಯವಿರುವ


Translation in other languages :

जो जाना पहचाना हो या जिसको जाना गया हो।

वह कुछ परिचित लोगों के साथ घूम-घूमकर सबको नववर्ष की शुभकामनाएँ दे रहा है।
आशना, जाना-पहचाना, परिचित, वाक़िफ़, वाकिफ