Meaning : ಇನ್ನೊಬ್ಬರನ್ನು ಅವಲಂಬಿಸಿ ಅವರ ಆಶ್ರಯದಲ್ಲಿ ಇರುವ ಮಹಿಳೆ
Example :
ಈಗೀಗ ಪರಾವಲಂಬಿ_ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ.
Synonyms : ಪರಾವಲಂಬಿ ಸ್ತ್ರೀ
Translation in other languages :
दूसरों पर अवलंबित रहनेवाली।
गाँवों की अधिकांश महिलाएँ आश्रिता होती हैं।