Meaning : ಎರಡನೆಯವರನ್ನು ಅವಲಂಬಿಸಿ ಜೀವಿಸುವ ವ್ಯಕ್ತಿ
Example :
ಸೇಠ್ ಮನೋಹರದಾಸ ಪ್ರತಿದಿನ ಯಾರಾದರು ಪರಾನ್ನಪುಷ್ಟನಿಗೆ ಊಟವನ್ನು ನೀಡುತ್ತಾನೆ.
Translation in other languages :
दूसरे का दिया खाकर निर्वाह करने वाला व्यक्ति।
सेठ मनोहरदास प्रतिदिन कई टुकड़तोड़ों को भोजन देते हैं।