Meaning : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು
Example :
ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.
Synonyms : ದೊಡ್ಡ ತಟ್ಟೆ, ಪರಾತ
Translation in other languages :