Copy page URL Share on Twitter Share on WhatsApp Share on Facebook
Get it on Google Play
Meaning of word ಪರಸ್ಪರರ ಯುದ್ಧ from ಕನ್ನಡ dictionary with examples, synonyms and antonyms.

Meaning : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ

Example : ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.

Synonyms : ಕೈಕೈಯುದ್ಧ, ಖಾಡಾಖಾಡಿ, ಗುದ್ದಾಟ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಬಾಹುಯುದ್ಧ, ಮಲ್ಲಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ


Translation in other languages :

दो पुरुषों या दलों में होनेवाली बराबरी की लड़ाई।

वहाँ द्वंद्वयुद्ध चल रहा है।
द्वंद्व, द्वंद्वयुद्ध, द्वन्द्व, परस्पर युद्ध, मल्लयुद्ध

Any struggle between two skillful opponents (individuals or groups).

duel