Copy page URL Share on Twitter Share on WhatsApp Share on Facebook
Get it on Google Play
Meaning of word ಪರವಶವಾದಂತ from ಕನ್ನಡ dictionary with examples, synonyms and antonyms.

ಪರವಶವಾದಂತ   ಗುಣವಾಚಕ

Meaning : ಬೇರೆಯವರ ಅಧೀನದಲ್ಲಿ ಇರುವ

Example : ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.

Synonyms : ಪರವಶ, ಪರವಶವಾದ, ಪರವಶವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ


Translation in other languages :

जो दूसरे के अधीन हो।

पराधीन व्यक्ति पिंजरे में बन्द तोते के समान होता है।
पराधीन सपनेउ सुख नाहीं।
अधीन, अन्याधीन, अपरवश, अबस, अवश, अस्वतंत्र, अस्वतन्त्र, ग़ुलाम, गुलाम, परतंत्र, परवश, पराधीन

Hampered and not free. Not able to act at will.

unfree

Meaning : ಯಾವುದು ವಶದಲ್ಲಿದೆಯೋ

Example : ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.

Synonyms : ಪರವಶ, ಪರವಶವಾದ, ಪರವಶವಾದಂತಹ, ವಶ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ


Translation in other languages :

जो वश में हो।

वही व्यक्ति सुखी है जिसका मन वश्य है।
वश्य

Restrained or managed or kept within certain bounds.

Controlled emotions.
The controlled release of water from reservoirs.
controlled