Copy page URL Share on Twitter Share on WhatsApp Share on Facebook
Get it on Google Play
Meaning of word ಪರವಶವಾಗುವುದು from ಕನ್ನಡ dictionary with examples, synonyms and antonyms.

ಪರವಶವಾಗುವುದು   ಗುಣವಾಚಕ

Meaning : ಯಾರೋ ಒಬ್ಬರ ಮೇಲೆ ಪೂರ್ಣವಾಗಿ ಪ್ರಭಾವ ಬೀರಿರುವುದು

Example : ಗುರು ತನ್ನ ಶಿಶ್ಯನ ಸೇವೆಯಿಂದ ಪರವಶವಾದರು.

Synonyms : ಪರವಶನಾಗುವುದು


Translation in other languages :

जिस पर पूर्ण रूप से प्रभाव पड़ा हो।

गुरु अपने शिष्य की सेवा से अभिभूत हुए।
अभिपन्न, अभिप्लुत, अभिभूत, ओत प्रोत, ओत-प्रोत, ओतप्रोत, शराबोर, सराबोर

Meaning : ಧರ್ಮಭಾವನೆಯಿಂದ ಅಥವಾ ಶ್ರದ್ಧ-ಭಕ್ತಿಯಿಂದ ಯಾವುದೋ ಒಂದನ್ನು ಅರ್ಪಿಸುವ ಭಾವನೆ

Example : ಮೀರಳ ಆರಾಧ್ಯ ದೇವರಾದ ಶ್ರೀ ಕೃಷ್ಣನಲ್ಲೆ ಸಂಪೂರ್ಣ ಲೀನಳಾಗಿ ಹಲವಾರು ಭಜನೆಯನ್ನು ರಚಿಸಿದ್ದಾಳೆ

Synonyms : ಅರ್ಪಿಸಿ, ಶರಣಾಗತಿ, ಶರಣಾಗುವುದು, ಸಂಪೂರ್ಣ, ಸಮರ್ಪಿಸಿ


Translation in other languages :

धर्म भाव से या श्रद्धा-भक्तिपूर्वक कुछ कहते हुए अर्पित करने का भाव।

मीरा का भगवान कृष्ण के प्रति समर्पण उसके द्वारा रचित गीतों में परिलक्षित होता है।
समर्पण

(usually plural) religious observance or prayers (usually spoken silently).

He returned to his devotions.
devotion