Subscribe
URL of the page has been copied to clipboard.
Meaning : ನಮ್ಮ ದೇಶವಲ್ಲದೆ ಬೇರೆಯದಾದ
Example : ಮೋಹನನು ವಿದೇಶದಲ್ಲಿ ನೌಕರಿ ಮಾಡುತ್ತಿದ್ದಾನೆ.
Synonyms : ವಿದೇಶ
Translation in other languages :हिन्दी
अपने देश से भिन्न देश।
Meaning : ತಮ್ಮ ಸ್ವಂತ ಹಳ್ಳಿ, ನಗರ, ಪ್ರಾಂತ್ಯ ಇತ್ಯಾದಿಗಳನ್ನು ಬಿಟ್ಟು ಬೇರ ಕಡೆ ಹೋಗುವುದು
Example : ನನ್ನ ತಂದೆ ಪರದೇಶಕ್ಕೆ ಹೋಗಿದ್ದಾರೆ.
Synonyms : ಹೊರದೇಶ
Translation in other languages :हिन्दी English
स्वयं के गाँव, नगर, प्रांत इत्यादि को छोड़कर अन्य जगह।
The piece of land on which something is located (or is to be located).
Install App