Meaning : ಯಾವುದರ ಮೇಲೆ ಪರದೆಯನ್ನು ಹಾಕಲಾಗಿದೆಯೋ
Example :
ಇಷ್ಟರಲ್ಲಿ ಪರದೆ ಹಾಕಿದಂತಹ ಯಾವುದೇ ಪಲ್ಲಕ್ಕಿಯೂ ನನಗೆ ಕಾಣಿಸಲಿಲ್ಲ.
Synonyms : ತೆರೆ ಹಾಕಿದ, ತೆರೆ ಹಾಕಿದಂತ, ತೆರೆ ಹಾಕಿದಂತಹ, ಪರದೆ ಹಾಕಿದ, ಪರದೆ ಹಾಕಿದಂತಹ, ಬುರುಕ ಹಾಕಿದ, ಬುರುಕ ಹಾಕಿದಂತ, ಬುರುಕ ಹಾಕಿದಂತಹ, ಮುಚ್ಚಿದ, ಮುಚ್ಚಿದಂತಹ
Translation in other languages :