Meaning : ವಿಶೇಷ ಪ್ರಕಾರವಾದ ಕೆಲವು ವಸ್ಪತಿಗಳು ಬೇರೆ ವೃಕ್ಷಗಳವನ್ನು ಅವಲಂಬಿಸಿ ಮತ್ತು ಅದರ ಸ್ವತವನ್ನು ಹೀರಿಕೊಂಡು ಬೆಳೆಯುತ್ತವೆ
Example :
ಚಪ್ಪರದ ಅವರೆಕಾಯಿಯು ಪರಾವಲಂಬಿಯಾದ ವನಸ್ಪತಿಯಾಗಿದೆ.
Synonyms : ಪರಜೀವಿ ವಸ್ಪತಿ, ಪರಜೀವಿ-ವನಸ್ಪತಿ, ಪರಾವಲಂಬಿ, ಪರಾವಲಂಬಿ ವನಸ್ಪತಿ, ಪರಾವಲಂಬಿ-ವನಸ್ಪತಿ
Translation in other languages :
कुछ विशेष प्रकार की वनस्पतियाँ जो दूसरे वृक्षों पर रहकर और उनका रस चूसकर पलती हैं।
आकाशबेल एक प्रकार की परजीवी वनस्पति है।