Copy page URL Share on Twitter Share on WhatsApp Share on Facebook
Get it on Google Play
Meaning of word ಪರಕೀಯತೆ from ಕನ್ನಡ dictionary with examples, synonyms and antonyms.

ಪರಕೀಯತೆ   ನಾಮಪದ

Meaning : ಒಂದು ಗುಂಪಿನಲ್ಲಿ ಅಥವಾ ಸಮುದಾಯದಲ್ಲಿ ಆ ಗುಂಪಿಗೆ ಅಥವಾ ಸಮುದಾಯಕ್ಕೆ ಸೇರಿಲ್ಲವೆಂಬ ಭಾವನೆ ಅಥವಾ ಅವಸ್ಥೆ

Example : ಪರಕೀಯತೆಯ ಭಾವನೆಯಿಂದಾಗಿ ಅವನು ನನ್ನನ್ನು ಗಮನಿಸಲಿಲ್ಲ.


Translation in other languages :

पराया होने की अवस्था या भाव।

परायेपन के कारण उसने मेरी परवाह न की।
अपरता, अपरत्व, परायापन