Copy page URL Share on Twitter Share on WhatsApp Share on Facebook
Get it on Google Play
Meaning of word ಪದ್ಯ from ಕನ್ನಡ dictionary with examples, synonyms and antonyms.

ಪದ್ಯ   ನಾಮಪದ

Meaning : ಭಾಷೆಯೊಂದರ ಮೂಲಕ ಭಾವನೆ ವಸ್ತು, ವಿಷಯ ಇತ್ಯಾದಿಗಳ ಕಲಾತ್ಮಕ ಅಭಿವ್ಯಕ್ತಿ

Example : ನನ್ನ ಅಣ್ಣ ಕವಿತೆ ಬರೆಯುವ ಹವ್ಯಾಸ ಹೊಂದಿದ್ದಾರೆ

Synonyms : ಕವಿತೆ, ಕಾವ್ಯ, ಪದ, ಶಾಯರಿ


Translation in other languages :

वह रचना, विशेषतः पद्य की रचना, जिससे चित्त किसी रस या मनोवेग से पूर्ण हो जाए।

रसयुक्त वाक्य ही काव्य कहलाता है।
कविता, काव्य, पद, पद्य, शायरी

A composition written in metrical feet forming rhythmical lines.

poem, verse form

Meaning : ಅಕ್ಷರ, ಮಾತ್ರೆ ಮೊದಲಾದ ಪರಿಮಾಣದ ಅನುಸಾರ ಲಯಕ್ಕೆ ಸಂಬಂಧಿಸಿದ ವಿಶಿಷ್ಟ ನಿಯಮಗಳ ಪಾಲನೆ ಮಾಡಿ ಮಾಡಿರುವಂತಹ ರಚನೆ

Example : ಗದ್ಯ ಮತ್ತು ಪದ್ಯ ರಚನೆಯ ಎರಡು ಪದ್ಧತಿಗಳು.


Translation in other languages :

अक्षर,मात्रा आदि परिमाण के अनुसार लय से संबंधित विशिष्ट नियमों का पालन करके की गई रचना।

गद्य और पद्य रचना की दो पद्धतियाँ हैं।
पद्य