Meaning : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
Example :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
Synonyms : ಸನಗು, ಸರಂಜಾಮು, ಸರಕು, ಸಾಮಗ್ರಿ, ಸಾಮಾನು
Translation in other languages :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।