Copy page URL Share on Twitter Share on WhatsApp Share on Facebook
Get it on Google Play
Meaning of word ಪದಕ from ಕನ್ನಡ dictionary with examples, synonyms and antonyms.

ಪದಕ   ನಾಮಪದ

Meaning : ಆಟ, ಪ್ರತಿಷ್ಠೆ ಮುಂತಾದವುಗಳಲ್ಲಿ ಯಾರೋ ಒಬ್ಬರು ಉಚ್ಚ ಸ್ಥಾನದಲ್ಲಿ ಇರುವರು

Example : ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧಿಗಳು ಪದಕಗಳನ್ನು ಹಾರಿಸಿಕೊಂಡು ಹೋಗುವರು.


Translation in other languages :

खेल, प्रतिष्ठा आदि में कोई विशेष उच्च स्थिति।

प्रतियोगिताओं में कई खिलाड़ियों के ताज छिन जाते हैं।
ताज

Meaning : ಯಾವುದಾದರೂ ಸಂದರ್ಭ ಮುಂತಾದವುಗಳಲ್ಲಿ ಜ್ಞಾಪಕಾರ್ಥವಾಗಿ ಟಂಕಿಸಿದ ಹಾಗೂ ಪ್ರವೀಣ್ಯ, ಪಂಡಿತ್ಯ, ಸಲ್ಲಿಸಿದ ಸೇವೆ. ಮುಂತಾದವುಗಳಿಗೆ ಸೈನಿಕ, ವಿದ್ವಾಂಸ, ಕ್ರೀಡಾಪಟು ಮುಂತಾದವರಿಗೆ ಕೊಡುವ ಲೇಖ ಮತ್ತು ಚಿತ್ರಗಳನ್ನುಳ್ಳಗೊಂಡ ನಾಣ್ಯದಾಕಾರದ ಲೋಹದ ಬಿಲ್ಲೆ

Example : ಸಂಗೀತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅವಳಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.

Synonyms : ಬಿಲ್ಲೆ


Translation in other languages :

कुछ विशिष्ट आकार की बनाई हुई धातु की वह छोटी वस्तु जो किसी को कोई विशेष, अच्छा कार्य करने पर प्रमाण और पुरस्कार रूप में अथवा सम्मानित करने के लिए दी जाती है।

संगीत प्रतियोगिता में प्रथम आने पर उसे सोने का पदक मिला।
तगमा, तमग़ा, तमगा, पदक, मेडल

An award for winning a championship or commemorating some other event.

decoration, laurel wreath, medal, medallion, palm, ribbon