Meaning : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು
Example :
ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.
Translation in other languages :
Meaning : ತುಂಬಾ ಅಗಲವಾದ ಮತ್ತು ಉದ್ದವಾದ ಎಲೆ
Example :
ಇರುಳ್ಳಿ, ಹುಲ್ಲು ಇತ್ಯಾದಿಗಳ ಎಲೆಯನ್ನು ಪತ್ರೆ ಎಂದು ಕರೆಯುತ್ತಾರೆ.
Translation in other languages :
Meaning : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
Example :
ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.
Synonyms : ದೇವಕುಸುಮ, ಲವಂಗ, ಲವಂಗ ಪತ್ರೆ
Translation in other languages :
Dried leaf of the bay laurel.
bay leaf