Meaning : ವ್ಯವಹಾರದಲ್ಲಿ ಯಾರಿಗಾದರು ಪತ್ರವನ್ನು ಬರೆಯಲಾಗುತ್ತದೆ ಹಾಗೂ ಪ್ರತಿಯಾಗಿ ಅವರಿಂದ ಉತ್ತರ ಲಭಿಸುತ್ತದೆ
Example :
ಅತಿಯಾದ ಟೆಲಿಫೋನಿನ ಬಳಕೆಯ ಕಾರಣದಿಂದಾಗಿ ಇಂದು ಪತ್ರ ವ್ಯವಹಾರ ಕಡಿಮೆಯಾಗಿದೆ.
Synonyms : ಪತ್ರ-ವ್ಯವಹಾರ, ಪತ್ರವ್ಯವಹಾರ
Translation in other languages :
वह व्यवहार जिसमें किसी को पत्र लिखे जाते हैं तथा उसके उत्तर आते हैं।
ई-पत्र तथा टेलीफोन की सुविधा के कारण आज-कल पत्रव्यवहार कम हो गया है।Communication by the exchange of letters.
correspondence