Meaning : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು
Example :
ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.
Synonyms : ಅರ್ಜಿ, ನಿವೇದನೆ ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ಮನವಿ, ವಿನಂತಿ ಪತ್ರ
Translation in other languages :
वह पत्र जिसमें कोई अपनी दशा या प्रार्थना लिखकर किसी को सूचित करे।
मैंने छुट्टी के लिए आवेदन-पत्र भर दिया है।A verbal or written request for assistance or employment or admission to a school.
December 31 is the deadline for applications.Meaning : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು
Example :
ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.
Translation in other languages :
Meaning : ಲೋಹ ಮೊದಲಾದವುಗಳ ಪತ್ರ ಅದು ಕಾಗದದ ತರಹ ತೆಳುವಾಗಿರುತ್ತದೆ
Example :
ಅವರು ತಾಮ್ರ ಪತ್ರದ ಮೇಲೆ ಲಕ್ಷ್ಮೀ ಯಂತ್ರವನ್ನು ಮಾಡಿದರು.
Synonyms : ತಾಮ್ರ ಪತ್ರ, ತಾಮ್ರ ಹಾಳೆ
Translation in other languages :
Meaning : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ
Example :
ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.
Translation in other languages :
Hinged or detachable flat section (as of a table or door).
leafMeaning : ಕಚೇರಿಯ ಹೊರಗಡೆ ಅಥವಾ ಬೇರೆ ಜಾಗಕ್ಕೆ ಹೋಗುವ ಅಥವಾ ಬೇರೆ ದೇಶಗಳಿಗೆ ಕಳುಹಿಸುವ ಪತ್ರಗಳು
Example :
ಅಧಿಕಾರಿಗಳ ಸಹಿ ಹಾಕಲು ಅವರ ಮೇಜಿನ ಮೇಲೆ ನಾಲ್ಕು ಪತ್ರಗಳನ್ನು ಇಟ್ಟಿದರು.
Translation in other languages :
कार्यालय के बाहर या दूसरे स्थानों की ओर जाने वाला या बाहर भेजा जाने वाला।
अधिकारी के टेबल के ऊपर चार जावक पत्र हस्ताक्षर के लिए रखे हैं।