Copy page URL Share on Twitter Share on WhatsApp Share on Facebook
Get it on Google Play
Meaning of word ಪತ್ತೆ ಹಚ್ಚು from ಕನ್ನಡ dictionary with examples, synonyms and antonyms.

ಪತ್ತೆ ಹಚ್ಚು   ಕ್ರಿಯಾಪದ

Meaning : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ

Example : ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.

Synonyms : ಗುರುತಿಸು, ಪತ್ತೆ ಮಾಡು


Translation in other languages :

संज्ञान में आना।

शोध के दौरान पाया गया कि इस बीमारी का असली कारण क्या है।
जानकारी होना, पता चलना, पता लगना, पाना

Meaning : ಜ್ಞಾನೇಂದ್ರಿಯಗಳಿಂದಲೇ ತಿಳಿದು ಕೊಳ್ಳುವ

Example : ಕುರುಡು ಮಹಿಳೆಯೊಬ್ಬಳು ಧ್ವನಿಯಿಂದಲೇ ತನ್ನ ಮಗನನ್ನು ಪತ್ತಹಚ್ಚಿದಳು.

Synonyms : ಕಂಡುಹಿಡಿ


Translation in other languages :

ज्ञानेंद्रियों से बोध होना।

अंधी महिला ने आवाज से ही अपने बेटे को पहचाना।
चीन्हना, जानना, पहचानना