Copy page URL Share on Twitter Share on WhatsApp Share on Facebook
Get it on Google Play
Meaning of word ಪತಾಕೆ from ಕನ್ನಡ dictionary with examples, synonyms and antonyms.

ಪತಾಕೆ   ನಾಮಪದ

Meaning : ಭಾರತದ ಬಾವುಟ

Example : ಭಾರತದ ಧ್ವಜ ಮೂರು ರಂಗುಗಳಿಂದ ಕೂಡಿರುತ್ತದೆ.

Synonyms : ಧ್ವಜ


Translation in other languages :

भारत की राष्ट्रपताका।

भारतीय संसद पर तिरंगा लहरा रहा है।
तिरंगा, तिरंगा झंडा, भारतीय झंडा, भारतीय ध्वज

Meaning : ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು

Example : ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವಿರುವ ಗುರುತು ಇದೆ ಅವನು ತನ್ನ ಹೆಸರಿನ ಪತಾಕೆ ಹಾರಿಸಿದ

Synonyms : ಧ್ವಜ, ಬಾವುಟ


Translation in other languages :

वह तिकोना या चौकोर कपड़ा आदि जिसका एक सिरा डंडे में लगा रहता है और जिसका व्यवहार सत्ता, संकेत या उत्सव आदि सूचित करने के लिए होता है।

भारत के राष्ट्रीय झंडे के बीच में चक्र का निशान है।
उसने अपने नाम का परचम लहरा दिया।
अलम, केतन, केतु, जया, झंडा, झण्डा, ध्वज, ध्वजा, पताका, परचम

Emblem usually consisting of a rectangular piece of cloth of distinctive design.

flag