Meaning : ಹಾರಾಡುವ ಒಂದು ಸುಂದರವಾದ ಕೀಟ ಹೂ ಮುಂತಾದವುಗಳ ಮೇಲೆ ಸುತ್ತಾ ಸುತ್ತುವುದು
Example :
ಮಗು ಚಿಟ್ಟೆಯನ್ನು ಹಿಡಿಯಲು ಪ್ರಯತ್ನಿಸುತ್ತಿತ್ತು.
Synonyms : ಚಿಟ್ಟೆ, ಪಾತರಗಿತ್ತಿ
Translation in other languages :
Diurnal insect typically having a slender body with knobbed antennae and broad colorful wings.
butterfly