Copy page URL Share on Twitter Share on WhatsApp Share on Facebook
Get it on Google Play
Meaning of word ಪಡಸಾಲೆ from ಕನ್ನಡ dictionary with examples, synonyms and antonyms.

ಪಡಸಾಲೆ   ನಾಮಪದ

Meaning : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ

Example : ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.

Synonyms : ಅಂಗಳ


Translation in other languages :

चारों ओर से खुली हुई जगह जहाँ बहुत से लोग बैठते हों।

गाँव के चौपाल पर लोग पंचायत करने के लिए इकट्ठे हुए हैं।
अथाई, चौपाल, बैठक

Meaning : ಕುಳಿತುಕೊಳ್ಳುವ ಸ್ಥಳ

Example : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

Synonyms : ಆಸನ, ಕೂರುವ ಸ್ಥಳ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ


Translation in other languages :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

Meaning : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ

Example : ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.

Synonyms : ಜಗಲಿ, ಜಗಲಿ ಕಟ್ಟೆ, ಮುಖಮಂಟಪ, ಮೊಗಸಾಲೆ


Translation in other languages :

दरवाजे के सामने या छत पर का छायादार स्थान।

वह बरसाती में बैठकर पुस्तक पढ़ रहा है।
प्रघण, प्रघन, बरसाती

A structure attached to the exterior of a building often forming a covered entrance.

porch

Meaning : ಮೊಗಸಾಲೆಯ ಪಕ್ಕದ ಕೋಣೆ

Example : ಅತಿಥಿಗಳು ಹಜಾರದಲ್ಲಿ ಕುಳಿತಿದ್ದಾರೆ.

Synonyms : ನಡುಮನೆ, ಹಜಾರ


Translation in other languages :

बड़े दरवाज़े के पास की कोठरी।

आगंतुक को प्रकोष्ठक में बैठाया गया है।
प्रकोष्ठक