Meaning : ಯಾವುದು ಪಟ್ಟಿಯಲ್ಲಿದೆಯೋ
Example :
ಅವನು ಪಟ್ಟಿಮಾಡಿದ ಸಾಮಾನುಗಳನ್ನು ಖರೀದಿಸುತ್ತಿದ್ದಾನೆ.
Synonyms : ದಾಖಲಿಸಿದ, ದಾಖಲಿಸಿದಂತ, ದಾಖಲಿಸಿದಂತಹ, ಪಟ್ಟಿಮಾಡಿದ, ಪಟ್ಟಿಮಾಡಿದಂತಹ
Translation in other languages :
Listed or recorded officially.
Record is made of `registered mail' at each point on its route to assure safe delivery.