Meaning : ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ
Example :
ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.
Synonyms : ಕಟ್ಟು
Translation in other languages :
घाव,फोड़े-फुंसी आदि पर दवा लगाकर पट्टी बाँधने का काम।
वह फोड़े की मरहम-पट्टी कराने के लिए अस्पताल गया है।Meaning : ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು
Example :
ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ ಮನೆಯ ಕದ ಮಾಡಿಸಲು ಪಟ್ಟಿ_ಹಲಗೆ ಕೊರೆಸಲಾಯಿತು.
Synonyms : ದಬ್ಬೆ, ಪಟ್ಟಿ ಹಲಗೆ
Translation in other languages :
Meaning : ಗಾಯದ ಮೇಲೆ ಕಟ್ಟುವಂತಹ ಪಟ್ಟಿ
Example :
ಅವನು ಗಾಯದ ಮೇಲೆ ಪಟ್ಟಿಯನ್ನು ಕಟ್ಟಿಸಿಕೊಳ್ಳಲು ಚಿಕಿತ್ಸಕನ ಹತ್ತಿರ ಹೋದನು.
Synonyms : ಗಾಯ ಮಾಯಲು ಕಟ್ಟುವ ಪಟ್ಟಿ, ಗಾಯದ ಪಟ್ಟಿ, ಹುಟ್ಟಿನ ಮೇಲೆ ಕಟ್ಟುವ ಪಟ್ಟಿ
Translation in other languages :
घाव पर बाँधने की पट्टी।
वह घाव पर पट्टी बँधवाने के लिए चिकित्सक के पास गया है।Meaning : ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ
Example :
ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.
Translation in other languages :
Measuring instrument consisting of a narrow strip (cloth or metal) marked in inches or centimeters and used for measuring lengths.
The carpenter should have used his tape measure.Meaning : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ
Example :
ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.
Synonyms : ಕುತ್ತಿಗೆ ಪಟ್ಟಿ
Translation in other languages :
चमड़े आदि का वह तसमा जो कुत्तों, बिल्लियों आदि के गले में पहनाया जाता है।
कुत्ते के गले में एक मजबूत पट्टा लगा हुआ था।A band of leather or rope that is placed around an animal's neck as a harness or to identify it.
collarMeaning : ಉದ್ದವಾಗಿಯೂ ಅಗಲ ಕಿರಿದಾಗಿಯೂ ಇರುವ ಯಾವುದೇ ಮರ, ಬಟ್ಟೆ, ಪೇಪರ್ ಮುಂತಾದವುಗಳ ಒಂದು ವಸ್ತು
Example :
ಈ ಮಾರ್ಗದಲ್ಲಿ ಎರಡು ಎರಡಕ್ಕಿಂತ ಹೆಚ್ಚು ಮೀಟರ್ ಉದ್ದವಿರುವ ಮರದ ಪಟ್ಟಿಯೊಂದು ಬಿದ್ದಿದೆ. ಕಿರಾಣಿ ಸಾಮಾನಿನ ಪಟ್ಟಿ ಉದ್ದವಾಯಿತು.
Translation in other languages :
एक ही में अथवा बीच में कुछ इधर-उधर होते हुए कुछ दूर तक जाने वाली कोई कम चौड़ी और लंबी वस्तु या भू-भाग।
सड़क के दोनो ओर दुकानों की लम्बी पट्टी है।