Meaning : ರಾಜನ ಪ್ರಧಾನವಾದ ಪತ್ರಿ
Example :
ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.
Synonyms : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಸಿ, ಪಟ್ಟದರಾಣಿ, ಪಟ್ಟಮಹಿಷಿ, ಪಟ್ಟಮಹೀಷಿ, ಪಟ್ಟರಾಣಿ, ಮಹಾರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ
Translation in other languages :
राजा की प्रधान पत्नी।
मंदोदरी लंकाधिपति रावण की पटरानी थीं।The wife of a reigning king.
queen consortMeaning : ಪಟ್ಟದ ರಾಣಿಗೆ ಹುಟ್ಟಿದವ
Example :
ಪಟ್ಟದ ರಾಣಿಗೆ ಹುಟ್ಟಿದ ಮಗ ಬಹಳ ತೇಜಸ್ವಿಯಾಗುವನು ಎಂದು ಋಷಿ ಹೇಳಿದರು.
Synonyms : ಪಟ್ಟದ ರಾಣಿಯಾದ, ಪಟ್ಟದ ರಾಣಿಯಾದಂತ, ಪಟ್ಟದ ರಾಣಿಯಾದಂತಹ
Translation in other languages :