Copy page URL Share on Twitter Share on WhatsApp Share on Facebook
Get it on Google Play
Meaning of word ಪಟ್ ಪಟ್ from ಕನ್ನಡ dictionary with examples, synonyms and antonyms.

ಪಟ್ ಪಟ್   ನಾಮಪದ

Meaning : ಕುದುರೆಯು ಬೆಳೆ ಇರುವ ಜಮೀನಿನಲ್ಲಿ ಓಡುವಾಗ ಉಂಟಾಗಬಹುದಾದ ಶಬ್ಧ

Example : ಶತ್ರುವಿನ ಕುದುರೆಯು ಬರುವಿಕೆಯ ಪಟ್_ಪಟ್ ಶಬ್ಧವನ್ನು ಆಲಿಸಿಯೇ ಸೈನ್ಯ ಯುದ್ಧಕ್ಕೆ ಅಣಿಯಾಯಿತು.

Synonyms : ಟಕ್ ಟಕ್


Translation in other languages :

घोड़े के पैरों के ज़मीन पर पड़ने का शब्द।

शत्रु के घोड़ों की टाप सुनकर सैनिक सतर्क हो गए।
टाप, टिक टिक, टिक-टिक, टिकटिक, टिक् टिक्, टिक्-टिक्

Meaning : ಪಟಾಕಿಗಳನ್ನು ಹಚ್ಚುವುದರಿಂದ ಬರುವಂತಹ ಶಬ್ಧ

Example : ಪಟಾಕಿಯನ್ನು ಹಚ್ಚುತ್ತಿದ್ದಾಗೆಯೇ ಅದರಿಂದ ಪಟ್ ಪಟ್ ಶಬ್ಧ ಬಂದಿತು.

Synonyms : ಪಟಾಪಟ್


Translation in other languages :

पटाकों आदि के फूटने से होनेवाला शब्द।

फटाकों की लड़ी जलाते ही पटपट की आवाज़ें आने लगीं।
पटपट, पटापट

The sharp sound of snapping noises.

crackle, crackling, crepitation