Copy page URL Share on Twitter Share on WhatsApp Share on Facebook
Get it on Google Play
Meaning of word ಪಟಾಕಿ from ಕನ್ನಡ dictionary with examples, synonyms and antonyms.

ಪಟಾಕಿ   ನಾಮಪದ

Meaning : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ

Example : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.

Synonyms : ಕುಡಿಕೆ ಬಾಣ, ಹೂಕುಂಡದ ಪಟಾಕಿ


Translation in other languages :

कागज के नली में बारूद भरकर पतली रस्सी की तरह बनाया हुआ एक पटाका।

बच्चे फुलझड़ी जला रहे थे।
फुलझड़ी, फुलझरी

Meaning : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು

Example : ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.

Synonyms : ಪಾಟಾಸು, ಸಣ್ಣಸಿಡಿಮದ್ದು


Translation in other languages :

एक तरह की आतिशबाज़ी जिसके छूटते ही पट या पटाक की आवाज होती है।

उत्सवों में पटाके चलाए जाते हैं।
पटाका, पटाखा, फटाका

Firework consisting of a small explosive charge and fuse in a heavy paper casing.

banger, cracker, firecracker

Meaning : ಪಟಾಕಿಯ ಶಬ್ಧ

Example : ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.


Translation in other languages :

पट या पटाक शब्द।

एक ज़ोरदार पटाका सुनकर मेरी नींद खुली।
पटाका