Copy page URL Share on Twitter Share on WhatsApp Share on Facebook
Get it on Google Play
Meaning of word ಪಚನ-ಅಗ್ನಿ from ಕನ್ನಡ dictionary with examples, synonyms and antonyms.

ಪಚನ-ಅಗ್ನಿ   ನಾಮಪದ

Meaning : ಹೊಟ್ಟೆಯೊಳಗಿನ ಆಹಾರವನ್ನು ಜೀರ್ಣಿಸಿಕೊಳ್ಳಲು ನೆರವಾಗುವ ಅಗ್ನಿ ಅಥವಾ ಬಿಸಿ

Example : ಜಠರಾಗ್ನಿ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಮಾತ್ರ ಶರೀರ ಉತ್ತಮ ಸ್ಥಿತಿಯಲ್ಲಿರುತ್ತದೆ

Synonyms : ಜಠರ ಅಗ್ನಿ, ಜಠರ-ಅಗ್ನಿ, ಜಠರಾಗ್ನಿ, ಪಚನ ಅಗ್ನಿ, ಪಚನಾಗ್ನಿ


Translation in other languages :

पेट के अन्न को पचाने वाली गरमी।

जठराग्नि सही तरीके से काम करे तो शरीर स्वस्थ रहता है।
अग्नि, जठर-अग्नि, जठराग्नि, तनूपा, पचनाग्नि

A form of energy that is transferred by a difference in temperature.

heat, heat energy