Copy page URL Share on Twitter Share on WhatsApp Share on Facebook
Get it on Google Play
Meaning of word ಪಕ್ಷಪಾತಿ from ಕನ್ನಡ dictionary with examples, synonyms and antonyms.

ಪಕ್ಷಪಾತಿ   ನಾಮಪದ

Meaning : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ

Example : ಅವನು ಸಮಾಜವಾದವನ್ನು ಸಮರ್ಥಿಸುವವನು.

Synonyms : ಸಮರ್ಥಿಸುವವನು


Translation in other languages :

वह जो किसी पक्ष या किसी सिद्धांत आदि का समर्थन या पोषण करे।

मैं न्याय का समर्थक हूँ।
अनुमोदक, तरफदार, तरफ़दार, पक्षधर, बाँहियाँ, समर्थक, हिमायती

A person who backs a politician or a team etc..

All their supporters came out for the game.
They are friends of the library.
admirer, booster, champion, friend, protagonist, supporter

ಪಕ್ಷಪಾತಿ   ಗುಣವಾಚಕ

Meaning : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ

Example : ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.

Synonyms : ಭೇದ-ಭಾವ


Translation in other languages :

पक्षपात से भरा हुआ या जिसमें पक्षपात किया गया हो।

उसका पक्षपातपूर्ण व्यवहार मुझे अच्छा नहीं लगा।
पक्षपातपूर्ण, पाक्षपातिक, भेदभावपूर्ण

Favoring one person or side over another.

A biased account of the trial.
A decision that was partial to the defendant.
biased, colored, coloured, one-sided, slanted

Meaning : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ

Example : ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.

Synonyms : ಪೂರ್ವಾಗ್ರಹವುಳ್ಳ, ಬೇದಭಾವದ


Translation in other languages :

जो किसी पक्ष का समर्थन या पोषण करे।

शांति के समर्थक गाँववाले झगड़ा-लड़ाई से दूर रहते हैं।
इस मुकदमे में आधे से अधिक गाँववाले मेरे पक्षधर हैं।
अनुमोदक, तरफदार, तरफ़दार, पक्षधर, पक्षपाती, समर्थक, हिमायती