Copy page URL Share on Twitter Share on WhatsApp Share on Facebook
Get it on Google Play
Meaning of word ಪಕ್ಷ from ಕನ್ನಡ dictionary with examples, synonyms and antonyms.

ಪಕ್ಷ   ನಾಮಪದ

Meaning : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

Example : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

Synonyms : ಗುಂಪು, ದಳ, ಪಂಗದ, ಪಡೆ, ಸಮೂಹ


Translation in other languages :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

Meaning : ಒಂದು ಪಕ್ಷ ಅಥವಾ ಕಕ್ಷಿ

Example : ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.


Translation in other languages :

वह बात जिसे कोई सिद्ध करना चाहता हो तथा जिसका किसी ओर से विरोध होता या हो सकता हो।

आप पहले अपना पक्ष जज के सामने रखिए।
पक्ष

An opinion that is held in opposition to another in an argument or dispute.

There are two sides to every question.
position, side

Meaning : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

Example : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

Synonyms : ಗುಂಪು, ದಳ, ಮಂಡಲಿ, ಸಮೂಹ, ಸೇನೆ


Translation in other languages :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

Meaning : ರಾಜಕೀಯ ದಳ

Example : ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.

Synonyms : ಪಾರ್ಟಿ, ರಾಜನೀತಿಕ ದಳ, ರಾಜನೀತಿಕ ಪಾರ್ಟಿ, ರಾಜನೀತಿಕ-ದಳ, ರಾಜನೀತಿಕ-ಪಾರ್ಟಿ


Translation in other languages :

व्यक्तियों का वह दल जो राजनीति से संबद्ध हो या राजनीतिक क्रिया-कलापों में भाग लेता हो।

भारत में राजनीतिक दल कुकुरमुत्तों की तरह उग आये हैं।
पार्टी, राजनीतिक दल, राजनीतिक पार्टी

An organization to gain political power.

In 1992 Perot tried to organize a third party at the national level.
party, political party

Meaning : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

Example : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

Synonyms : ಗುಂಪು, ದಳ, ಸಂತೋಷಕೂಟ, ಸಮೂಹ


Translation in other languages :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

Meaning : ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ

Example : ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.


Translation in other languages :

किसी बात, काम आदि का समर्थन।

मैं यह काम करने के पक्ष में नहीं हूँ।
पक्ष

Meaning : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

Example : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

Synonyms : ಗುಂಪು, ದಳ


Translation in other languages :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

Meaning : ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ

Example : ನೀವು ಯಾವ ಪಕ್ಷದವರು?


Translation in other languages :

किसी विषय के दो या अधिक परस्पर विरोधी तत्वों, सिद्धांतों अथवा दलों में से कोई एक।

आप किस पक्ष में हैं?
पक्ष

An aspect of something (as contrasted with some other implied aspect).

He was on the heavy side.
He is on the purchasing side of the business.
It brought out his better side.
side

Meaning : ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ

Example : ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.

Synonyms : ಹದಿನೈದು ದಿನಗಳ ಕಾಲ


Translation in other languages :

चान्द्रमास के पन्द्रह-पन्द्रह दिनों के दो विभागों में से कोई एक भाग।

भगवान कृष्ण का जन्म कृष्ण पक्ष की अष्टमी को हुआ था।
पक्ष, पख, पखवाड़ा, पखवारा, पाख