Meaning : ಯಾವುದು ಚೆನ್ನಾಗಿ ಬೆಂದಿದೆಯೋ
Example :
ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.
Synonyms : ಪಕ್ವವಾದ, ಪಕ್ವವಾದಂತಹ, ಪರಿಪಕ್ವವಾದ, ಪರಿಪಕ್ವವಾದಂತ, ಪರಿಪಕ್ವವಾದಂತಹ
Translation in other languages :
Having been prepared for eating by the application of heat.
cooked