Copy page URL Share on Twitter Share on WhatsApp Share on Facebook
Get it on Google Play
Meaning of word ಪಕ್ವವಲ್ಲದಂತಹ from ಕನ್ನಡ dictionary with examples, synonyms and antonyms.

ಪಕ್ವವಲ್ಲದಂತಹ   ಗುಣವಾಚಕ

Meaning : ಮಾಗದೆ ಇರುವ

Example : ಶ್ಯಾಮ್ ಮಾಗದ ಕಾಯಿಯನ್ನು ತಿನ್ನುತ್ತಿದ್ದಾನೆ.

Synonyms : ತಿನ್ನಲು ಯೋಗವಲ್ಲದ, ತಿನ್ನಲು ಯೋಗವಲ್ಲದಂತ, ತಿನ್ನಲು ಯೋಗವಲ್ಲದಂತಹ, ಪಕ್ವವಲ್ಲದ, ಪಕ್ವವಲ್ಲದಂತ, ಬಲಿಯದ, ಬಲಿಯದಂತ, ಬಲಿಯದಂತಹ, ಮಾಗದ, ಮಾಗದಂತ, ಮಾಗದಂತಹ, ಹಣ್ಣಾಗದ, ಹಣ್ಣಾಗದಂತ, ಹಣ್ಣಾಗದಂತಹ, ಹಣ್ಣಾಗಿಲ್ಲದ, ಹಣ್ಣಾಗಿಲ್ಲದಂತ, ಹಣ್ಣಾಗಿಲ್ಲದಂತಹ, ಹದವಲ್ಲದ, ಹದವಲ್ಲದಂತ, ಹದವಲ್ಲದಂತಹ


Translation in other languages :

जो पका हुआ न हो।

श्याम कच्चा फल खा रहा है।
अनपका, अपक्व, अपरिणत, अपरिपक्व, अशृत, आम, कच्चा, काँचा, काचा