Copy page URL Share on Twitter Share on WhatsApp Share on Facebook
Get it on Google Play
Meaning of word ಪಕ್ಕಾ from ಕನ್ನಡ dictionary with examples, synonyms and antonyms.

ಪಕ್ಕಾ   ಗುಣವಾಚಕ

Meaning : ಪ್ರಮಾಣಿಕರಿಸುವುದರಂದ ಸತ್ಯಾಂಶ ತಿಳಿಯುತ್ತದೆ ಅಥವಾ ಅದು ನಿಜವಾಗಿದ್ದು ಎಳ್ಳಷ್ಟು ಸಂಶಯ ಮಾಡುಬೇಕಾಗಿಲ್ಲ (ಕತೆ ಅಥವಾ ಮಾತು)

Example : ಅವನು ನನ್ನಗೆ ಖಚಿತವಾದ ಮಾಹಿತಿ ನೀಡಿದ್ದಾನೆ.

Synonyms : ಖಚಿತವಾದ


Translation in other languages :

जो प्रमाणों से सत्य सिद्ध होती हो फलतः जिसके ठीक या सत्य होने में कोई संदेह न रह गया हो (कथन या बात)।

ठोस प्रमाणों के अभाव में अपराधी रिहा हो गया।
उसने मुझे पक्की जानकारी दी है।
ठोस, पक्का, पुख़्ता, पुख्ता, पुष्ट

Well grounded in logic or truth or having legal force.

A valid inference.
A valid argument.
A valid contract.
valid

Meaning : ಪೂರಾ ಚೊಕ್ಕಟವಾಗಿರುವ ಅಥವಾ ಪೂರ್ತಿ ಒಂದೇ ವಿಷಯದಲ್ಲಿ ನುರಿತಿರುವಿಕೆ ಅಥವಾ ಪಕ್ವವಾಗಿರುವಿಕೆ

Example : ಇದು ಪಕ್ಕಾ ಜವಾರಿ ತಳಿಯ ಹಣ್ಣು.

Synonyms : ಅಪ್ಪಟವಾದ, ಅಪ್ಪಟವಾದಂತ, ಅಪ್ಪಟವಾದಂತಹ, ಬೆರೆಕೆಯಿಲ್ಲದ, ಬೆರೆಕೆಯಿಲ್ಲದಂತ, ಬೆರೆಕೆಯಿಲ್ಲದಂತಹ


Translation in other languages :

जो पूरी तरह से हो या पूरा।

महेश पक्का मूर्ख है।
निरा, पक्का, परले दर्जे का, पूरा