Copy page URL Share on Twitter Share on WhatsApp Share on Facebook
Get it on Google Play
Meaning of word ಪಕ್ಕ from ಕನ್ನಡ dictionary with examples, synonyms and antonyms.

ಪಕ್ಕ   ನಾಮಪದ

Meaning : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ

Example : ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.

Synonyms : ದಿಶೆ, ಪಾರ್ಶ್ವ, ಮಗ್ಗಲು


Translation in other languages :

काँख और कमर के बीच का वह भाग जहाँ पसलियाँ होती हैं।

सीमा अपने पति के पहलू में सिमट गई।
पहल, पहलू, पार्श्व

The side between ribs and hipbone.

flank

Meaning : ಎಡ ಅಥವಾ ಬಲ ಮಗ್ಗುಲಾಗಿ ಮಲಗುವಿಕೆ

Example : ಅವನು ಮಲಗಿದಾಗ ಮಗ್ಗಲು ಬದಲಿಸುತ್ತಾನೆ.

Synonyms : ಮಗ್ಗಲು


Translation in other languages :

हाथ या पार्श्व के बल लेटने की स्थिति या मुद्रा।

वह रात भर करवट बदलता रहा।
करवट

Meaning : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು

Example : ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.

Synonyms : ಪಾರ್ಶ್ವ, ಬದಿ, ಮಗ್ಗಲು


Translation in other languages :

किसी विशेष स्थिति से दाहिने या बाएँ पड़ने वाला विस्तार।

श्याम मेरे बगल में बैठ गया।
पहल, पहलू, पार्श्व, बगल, बग़ल, बाज़ू, बाजू

A place within a region identified relative to a center or reference location.

They always sat on the right side of the church.
He never left my side.
side

ಪಕ್ಕ   ಕ್ರಿಯಾವಿಶೇಷಣ

Meaning : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

Example : ನನ್ನ ಹತ್ತಿರ ಒಂದು ಹಸು ಇದೆ.

Synonyms : ಅಧಿಕಾರದಲ್ಲಿ, ಬಳಿ, ಸಮೀಪ, ಹತ್ತಿರ


Translation in other languages :

अधिकार में।

मेरे पास एक गाय है।
पास