Subscribe
URL of the page has been copied to clipboard.
Meaning : ನೀರು ತುಂಬುವ ಚರ್ಮದ ಚೀಲ
Example : ಹಾದಿಕಾರನು ಪಕಾಲಿಯಲ್ಲಿ ನೀರನ್ನು ತುಂಬುತ್ತಿದ್ದಾನೆ.
Synonyms : ಊರು ಗೊಳವಿ
Translation in other languages :हिन्दी
पानी भरने की चमड़े की बड़ी मशक।
Meaning : ಚರ್ಮದಿಂದ ಮಾಡಿರುವ ಒಂದು ಪಾತ್ರೆಯನ್ನು ನೀರನ್ನು ತುಂಬಲು ಬಳಸುವರು
Example : ಮರುಭೂಮಿಗೆ ಹೋಗುವಾಗ ಪಕಾಲಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
Translation in other languages :हिन्दी English
चमड़े का बना हुआ वह थैला जिसमें पानी भरते हैं।
A container of skin for holding water.
Meaning : ಚರ್ಮದ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಬರುವ ವ್ಯಕ್ತಿ
Example : ಇಂದು ಪಕಾಲಿಯು ನೀರು ತರಲಿಲ್ಲ.
मशक में भरकर पानी ढोनेवाला या पिलाने वाला व्यक्ति।
Install App