Copy page URL Share on Twitter Share on WhatsApp Share on Facebook
Get it on Google Play
Meaning of word ಪಂದ್ಯ from ಕನ್ನಡ dictionary with examples, synonyms and antonyms.

ಪಂದ್ಯ   ನಾಮಪದ

Meaning : ಇಬ್ಬರ ಅಥವಾ ಎರಡು ತಂಡಗಳ ನಡುವೆ ನಡೆಯುವ ಆಟಗಳ ಪ್ರತಿಸ್ಪರ್ಧೆ

Example : ನಾವು ಭಾರತ ಮತ್ತು ಶ್ರೀಲಂಕ ನಡುವಿನ ಪಂದ್ಯ ನೋಡುತ್ತಿದ್ದೇವೆ.


Translation in other languages :

वह खेल प्रतियोगिता जिसमें दो या कई प्रतियोगी या दल भाग लेते हैं।

हम भारत और श्रीलंका का मैच देख रहे हैं।
मैच

A formal contest in which two or more persons or teams compete.

match

Meaning : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

Example : ರಾಹುಲ್ ಸವಾಲನ್ನು ಗೆದ್ದನು

Synonyms : ಪೈಪೋಟಿ, ಬಾಜಿ, ಸವಾಲು ಶರತ್ತು


Translation in other languages :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager