Subscribe
URL of the page has been copied to clipboard.
Meaning : ಐದು ಜನರಲ್ಲಿ ಪ್ರಮುಖ ವ್ಯಕ್ತಿ
Example : ಐದು ಜನರ ಜತೆ ವಿಷಯವನ್ನು ಚರ್ಚಿಸಿದ ನಂತರ ಸರ್ಪಂಚರು ತೀರ್ಪನ್ನು ಹೇಳಿದರು
Synonyms : ಪಂಚಾಯಿತಿ ಸದಸ್ಯ, ಸರ್ಪಂಚರು
Translation in other languages :हिन्दी English
पंचों में प्रधान व्यक्ति।
A man who is foreperson of a jury.
Install App