Copy page URL Share on Twitter Share on WhatsApp Share on Facebook
Get it on Google Play
Meaning of word ಪಂಚ from ಕನ್ನಡ dictionary with examples, synonyms and antonyms.

ಪಂಚ   ನಾಮಪದ

Meaning : ಯಾವುದಾದರೂ ಜಗಳ, ವ್ಯಾಜ್ಯ ಇತ್ಯಾದಿಗಳನ್ನು ತೀರ್ಮಾನಿಸಲು ನಿರ್ಮಿಸಿರುವ ಆಯ್ದ ಜನಗಳ ಗುಂಪು

Example : ಪಂಚ ಕೊಟ್ಟಿರುವ ತೀರ್ಮಾನವು ಪಕ್ಷಪಾತವಾಗಿರುವುದಿಲ್ಲ.

Synonyms : ಮಧ್ಯಸ್ಥಗಾರ


Translation in other languages :

कुछ आदमियों का चुना हुआ वह दल जो कोई झगड़ा या मामला निपटाने के लिए नियत हो।

पञ्च का निर्णय पक्षपात से रहित होना चाहिए।
पंच, पञ्च

A body of citizens sworn to give a true verdict according to the evidence presented in a court of law.

jury

Meaning : ನಾಲ್ಕಕ್ಕೆ ಒಂದನ್ನು ಕೂಡಿದರೆ ಸುಗುವ ಸಂಖ್ಯೆ

Example : ಐದು ಮತ್ತು ಐದನ್ನು ಕೂಡಿದರೆ ಹತ್ತು ದೊರೆಯುವುದು.

Synonyms : 5, ಐದು


Translation in other languages :

चार और एक के जोड़ से प्राप्त संख्या।

पाँच और पाँच दस होता है।
5, V, इंद्रिय, इन्द्रिय, इषु, पाँच, पांच,

The cardinal number that is the sum of four and one.

5, cinque, fin, five, fivesome, little phoebe, pentad, phoebe, quint, quintet, quintuplet, v

ಪಂಚ   ಗುಣವಾಚಕ

Meaning : ನಾಲ್ಕು ಮತ್ತು ಒಂದು

Example : ಮನುಷ್ಯನ ಶರೀರ ಪಂಚ ಭೂತಗಳಿಂದ ಸೇರಿ ರಚಿಸಿರುವುದು.

Synonyms : V, ಐದು