Copy page URL Share on Twitter Share on WhatsApp Share on Facebook
Get it on Google Play
Meaning of word ನ್ಯಾಸ from ಕನ್ನಡ dictionary with examples, synonyms and antonyms.

ನ್ಯಾಸ   ನಾಮಪದ

Meaning : ಪೈಪೋಟಿ ಕಡಿಮೆ ಮಾಡಲು ಅಥವಾ ನಿಷ್ಫಲಗೊಳಿಸಲು ಹಲವು ವ್ಯಾಪಾರ ಸಂಸ್ಥೆಗಳು ಎಲ್ಲಾ ಹೊಣೆಗಾರಿಕೆಯನ್ನೂ ಕೇಂದ್ರ ಸಮಿತಿಗೆ ವಹಿಸಿಕೊಟ್ಟು ವಹಿವಾಟು ನಡೆಸುವ ಸಂಸ್ಥೆ ಮುಖ್ಯವಾಗಿ ಎಲ್ಲಾ ಬಂಡವಾಳ ಸ್ಟಾಕುಗಳನ್ನೂ ಕೇಂದ್ರ ಸಮಿತಿಗೆ ವರ್ಗಾಯಿಸಿ ಪಾಲುದಾರರು ತಮ್ಮ ಮತ ಚಲಾಯಿಸಿ ಹಕ್ಕನ್ನೂ ಬಿಟ್ಟುಕೊಟ್ಟು, ಕೇವಲ ಲಾಭದಲ್ಲಿ ಪಾಲುಗೊಳ್ಳುವುದನ್ನು ಮಾತ್ರ ಉಳಿಸಿಕೊಂಡ ಸಂಸ್ಥೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಒಟ್ಟು ಗೂಡಿದ ಸಮಾನ ಮನಸ್ಕರ ಖಾಸಗಿ ಸಂಸ್ಥೆ

Example : ಮಕ್ಕಳಿಲ್ಲದ ದಂಪತಿಗಳು ತಮ್ಮ ಆಸ್ತಿಯನ್ನು ಒಂದು ಟ್ರಸ್ಟ್ ಗೆ ಧಾನ ಮಾಡಿದರು.

Synonyms : ಕೂಡುವ್ಯಾಪಾರ ಸಂಸ್ಥೆ, ಟ್ರಸ್ಟ್


Translation in other languages :

औपचारिक रूप से नियुक्त किया हुआ लोगों का वह पंजीकृत समूह जिसे सम्पत्ति संबंधी सभी अधिकार होते हैं।

निःसंतान दंपत्ति ने अपनी सारी संपत्ति एक ट्रस्ट को दान कर दी।
ट्रस्ट, न्यास

A consortium of independent organizations formed to limit competition by controlling the production and distribution of a product or service.

They set up the trust in the hope of gaining a monopoly.
cartel, combine, corporate trust, trust