Meaning : ತತ್ವಜ್ಞಾನದ ಒಂದು ವಿಷಯದಲ್ಲಿ ಕಾನೂನು, ನಿಯಮ ಮೊದಲಾದ ತತ್ವಗಳ ಅಧ್ಯಯನ ಮಾಡಲಾಗುತ್ತದೆ
Example :
ಅವನು ವಿಧಿಶಾಸ್ತ್ರವನ್ನು ಕೂಡ ಅಧ್ಯಯನ ಮಾಡುತ್ತಿದ್ದಾನೆ.
Synonyms : ಕಾನೂನು ಶಾಸ್ತ್ರ, ಕಾನೂನು-ಶಾಸ್ತ್ರ, ನ್ಯಾಯ-ಶಾಸ್ತ್ರ, ವಿಧಿ-ಶಾಸ್ತ್ರ, ವಿಧಿಶಾಸ್ತ್ರ
Translation in other languages :
तत्वज्ञान का एक विषय जिसमें कानून, नियम आदि तत्वों का अध्ययन किया जाता हैं।
उसने विधिशास्त्र का भी अध्ययन किया है।Meaning : ಹಲವಾರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಶಾಸ್ತ್ರದಲ್ಲಿ ಯಾವುದೇ ವಸ್ತುಗಳ ಯಥಾರ್ಥ ಜ್ಞಾನ ಪಡಿಯಲು ಮತ ಅಥವಾ ವಿಚಾರಗಳ ಸರಿಯಾಗಿ ವಿವೇಚನೆ ಮಾಡಬೇಕು
Example :
ಪಂಡಿತ್ ರಾಮಶಂಕರ ಗುರುಜಿ ದೊಡ್ಡ ನ್ಯಾಯ ಪರಿಪಾಲಕರು
Synonyms : ನ್ಯಾಯ, ನ್ಯಾಯ-ದರ್ಶಕರು, ನ್ಯಾಯ-ಶಾಸ್ತ್ರ, ನ್ಯಾಯದರ್ಶಕರು
Translation in other languages :
छह दर्शनों में से एक दर्शन या शास्त्र जिसमें किसी वस्तु के यथार्थ ज्ञान के लिए मतों या विचारों का उचित विवेचन होता है।
पंडित रमाशंकरजी न्याय के बहुत बड़े ज्ञाता हैं।The branch of philosophy concerned with the law and the principles that lead courts to make the decisions they do.
jurisprudence, law, legal philosophy