Copy page URL Share on Twitter Share on WhatsApp Share on Facebook
Get it on Google Play
Meaning of word ನ್ಯಾಯಪೀಠ from ಕನ್ನಡ dictionary with examples, synonyms and antonyms.

ನ್ಯಾಯಪೀಠ   ನಾಮಪದ

Meaning : ಆ ಜಾಗಕ್ಕೆ ಸರ್ಕಾರಿ ನ್ಯಾಯಾಧೀಶರು ಮೊಕದ್ದಮೆಯನ್ನು ನಡೆಸಿ ನ್ಯಾಯಾ ತೀರ್ಮಾನ ಮಾಡುವರು

Example : ನ್ಯಾಯಾಲಯದಲ್ಲಿ ದುಃಖಿತರಿಗೆ ನ್ಯಾಯ ಸಿಕ್ಕದೆ ಹೋದಾಗ ಈ ಸಭ್ಯ ಸಮಾಜಕ್ಕೆ ಇಟ್ಟ ಒಂದು ಕಪ್ಪು ಚುಕ್ಕಿ.

Synonyms : ಕೋರ್ಟು, ನ್ಯಾಯ ಸ್ಥಾನ, ನ್ಯಾಯಾಲಯ


Translation in other languages :

वह जगह जहाँ सरकार की ओर से न्यायाधीशों के द्वारा मुक़दमों की सुनवाई करके न्याय किया जाता है।

न्यायालय में पीड़ितों को न्याय न मिले तो यह सभ्य समाज के लिए कलंक की बात है।
अदालत, अधिकरण, अधिकरण-मंडप, अधिकरण-मण्डप, अधिकरणमंडप, अधिकरणमण्डप, इजलास, कचहरी, कोर्ट, न्यायालय

A room in which a lawcourt sits.

Television cameras were admitted in the courtroom.
court, courtroom

Meaning : ಯಾವ ಆಸನದ ಮೇಲೆ ನ್ಯಾಯಧೀಶ ಕುಳಿತು ಕೊಳ್ಳುತ್ತಾನೋ

Example : ನ್ಯಾಯಪೀಠದ ಮೇಲೆ ನ್ಯಾಯಾಧೀಶ ಆಸೀನರಾಗಿದ್ದಾರೆ.

Synonyms : ನ್ಯಾಯಾಧೀಶನ ಆಸನ


Translation in other languages :

वह आसन जिस पर न्यायकर्ता बैठता हो।

बेंच पर न्यायकर्ता आसीन है।
बेंच, बेञ्च

(law) the seat for judges in a courtroom.

bench

Meaning : ಯಾವುದೇ ವಿಶೇಷವಾದ ಘಟನೆ ಮುಂತಾದವುಗಳ ನ್ಯಾಯ ಪರಿಶೀಲನೆಗಾಗಿ ರಚಿಸುವ ನ್ಯಾಯವಾದಿಗಳ ಒಂದು ಸಮೂಹ ಅಥವಾ ಪೀಠ

Example : ಅಯೋಧ್ಯೆ ಘಟನೆ ಬಗೆಗಿನ ಲಿಬರನ್ ನ್ಯಾಯಪೀಠದ ವರದಿ ವಿವಾದಕ್ಕೆ ಕಾರಣವಾಯಿತು.


Translation in other languages :

किसी विषय-विशेष पर न्याय देने के लिए नियुक्त किया गया व्यक्तियों का समूह।

अयोध्या मामले पर गठित खंडपीठ ने अबतक निर्णय नहीं दिया है।
खंडपीठ, खण्डपीठ

A body of citizens sworn to give a true verdict according to the evidence presented in a court of law.

jury