Copy page URL Share on Twitter Share on WhatsApp Share on Facebook
Get it on Google Play
Meaning of word ನೋವು from ಕನ್ನಡ dictionary with examples, synonyms and antonyms.

ನೋವು   ನಾಮಪದ

Meaning : ಚುಚ್ಚುವಿಕೆಯಿಂದ ಉಂಟಾಗುವ ನೋವು

Example : ಶರೀರದ ಎಲ್ಲಾ ಭಾಗದಲ್ಲಿ ನೋವಾಗುತ್ತಿದೆ.


Translation in other languages :

चुभने पर होने वाला दर्द।

सारे शरीर में चुभन हो रही है।
चुभन

Meaning : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

Example : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

Synonyms : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


Translation in other languages :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

Meaning : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು

Example : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ

Synonyms : ಬೇನೆ, ಬ್ಯಾನಿ, ಭಾದೆ, ವೇದನೆ, ವ್ಯಥೆ, ಶೂಲೆ, ಸಂಕಟ


Translation in other languages :

शरीर में चोट लगने, मोच आने या घाव आदि से होने वाला कष्ट।

रोगी का दर्द दिन-प्रतिदिन बढ़ता ही जा रहा है।
आंस, आर्त्तत, आर्त्ति, उत्ताप, उपताप, तकलीफ, तक़लीफ़, तोद, तोदन, दरद, दर्द, पिठ, पीड़ा, पीर, पीरा, हूक

A symptom of some physical hurt or disorder.

The patient developed severe pain and distension.
hurting, pain