Meaning : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
Example :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
Synonyms : ಚುಚ್ಚುವ
Translation in other languages :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।