Subscribe
URL of the page has been copied to clipboard.
Meaning : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ
Example : ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.
Synonyms : ತ್ರಾಸಕೊಡು, ದುಃಖಕೊಡು
Translation in other languages :हिन्दी English
कुछ ऐसा करना, कहना आदि जिससे किसी का कोई मर्म स्थान आहत हो।
Cause emotional anguish or make miserable.
Meaning : ಮುಲಾಮು ಹಚ್ಚುವಾಗ ಅಥವಾ ಪಟ್ಟಿ ಕಟ್ಟುವಾಗ ಆಗುವ ನೋವು
Example : ಅಕಸ್ಮಾತ್ತಾಗಿ ಅವನು ನನ್ನ ಗಾಯಕ್ಕೆ ಪಟ್ಟಿ ಮಾಡುವಾಗ ನೋಯಿಸಿದ.
किसी के घाव आदि को ऐसे छूना कि वह दर्द करने लगे।
Cause injuries or bodily harm to.
Install App