Copy page URL Share on Twitter Share on WhatsApp Share on Facebook
Get it on Google Play
Meaning of word ನೋಟ from ಕನ್ನಡ dictionary with examples, synonyms and antonyms.

ನೋಟ   ನಾಮಪದ

Meaning : ಮಾನವ ಅಥವಾ ಜೀವಜಂತುವಿನಲ್ಲಿರುವ ಹೊರಜಗತ್ತನ್ನು ನೋಡುವ ಶಕ್ತಿ

Example : ಹದ್ದಿನ ದೃಷ್ಟಿ ತುಂಬಾ ಸೂಕ್ಷ್ಮವಾಗಿರುತ್ತದೆ.

Synonyms : ದೃಷ್ಟಿ


Translation in other languages :

वह वृत्ति या शक्ति जिससे मनुष्य या जीव सब चीज़ें देखते हैं।

गिद्ध की दृष्टि बहुत तेज़ होती है।
दृष्टि, दृष्टि क्षमता, नजर, नज़र, निगाह, विजन

The ability to see. The visual faculty.

sight, vision, visual modality, visual sense

Meaning : ನೋಡುವ ಕ್ರಿಯೆ ಅಥವಾ ರೀತಿ

Example : ಅವರು ತುಂಬಾ ಕೋಪದಲ್ಲಿದ್ದಾರೆಂದು ಅವರ ದೃಷ್ಟಿ ನೋಡುತ್ತಿದ್ದಂತೆ ನಮಗೆ ತಿಳಿಯಿತು

Synonyms : ಕಣ್ಣು, ದೃಷ್ಟಿ


Translation in other languages :

देखने की क्रिया या ढंग।

उनकी दृष्टि देखकर ही हम समझ गए कि वे बहुत गुस्से में हैं।
उसकी चंचल चितवन मोहक थी।
ईक्षा, चितवन, तेवर, त्योरी, त्यौरी, दृष्टि, नजर, नज़र, निगाह, प्रतिकाश, विजन

The act of directing the eyes toward something and perceiving it visually.

He went out to have a look.
His look was fixed on her eyes.
He gave it a good looking at.
His camera does his looking for him.
look, looking, looking at

Meaning : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ

Example : ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.

Synonyms : ಕಣ್ಣಿಗೆ ಬೀಳು, ಕಾಣಿಸು, ಕೃಪಾದೃಷ್ಟಿ, ಕೆಟ್ಟ ದೃಷ್ಟಿ, ದೂರ ದೃಷ್ಟಿ, ದೃಷ್ಟಿ


Translation in other languages :

किसी सुंदर या प्रिय मनुष्य या वस्तु पर पड़ने वाली दृष्टि का बुरा प्रभाव।

माँ ने बच्चे को लोगों की नज़र से बचाने के लिए उसके माथे पर काला टीका लगा दिया।
कुदृष्टि, डीठ, नजर, नज़र, बुरी नज़र

A look that is believed to have the power of inflicting harm.

evil eye

Meaning : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

Example : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

Synonyms : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


Translation in other languages :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

Meaning : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ

Example : ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.

Synonyms : ಕಣ್ಣು, ಕಣ್ಣು-ದೃಷ್ಟಿ, ಗಮನ, ದೃಷ್ಟಿ, ಧ್ಯಾನ


Translation in other languages :

* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।

मैं उन्हें तब तक देखता रहा जब तक वे मेरी दृष्टि से बाहर नहीं हो गए।
आँख, आंख, दृष्टि, नेत्र-दृष्टि, विजन

The range of the eye.

They were soon out of view.
eyeshot, view

Meaning : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು

Example : ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

Synonyms : ದೃಶ್ಯ, ದೃಷ್ಠಿ


Translation in other languages :

वह पदार्थ, घटना या स्थल आदि जो आँखों के सामने हो।

सूर्यास्त का दृश्य बहुत ही सुंदर था।
बारिश के कारण बाहर का दृश्य स्पष्ट नहीं था।
झाँकी, दृश्य, नज़ारा, नजारा, परिदृश्य, मंजर, मंज़र, समा, समाँ, समां, सीन

The visual percept of a region.

The most desirable feature of the park are the beautiful views.
aspect, panorama, prospect, scene, view, vista

Meaning : ನೋಡುವುದರ ಅವಸ್ಥೆ

Example : ದೂರದಿಂದ ಕಾಣುವ ದೇವಾಲಯದ ನೋಟ ಮನಸೂರೆಗೊಳ್ಳುವಂತಿತ್ತು.


Translation in other languages :

दिखने की अवस्था या भाव।

यह वस्तु दिखावट में अच्छी है।
दिखना, दिखावट

Physical appearance.

I don't like the looks of this place.
look