Subscribe
URL of the page has been copied to clipboard.
Meaning : ಯಾವುದೇ ದ್ರವ ಪದಾರ್ಥದ ಮೇಲೆ ಚಿಕ್ಕಿ ಚಿಕ್ಕ ಗುಳ್ಳೆಗಳ ಸಮೂಹ
Example : ಸ್ನಾನ ಮಾಡುವ ಸಮಯದಲ್ಲಿ ಮಕ್ಕಳು ನೊರೆಯನ್ನು ಕೈಯಲ್ಲಿ ಹಿಡಿದು ಬೇರೆಯವರ ಮೇಲೆ ಹಾಕುತ್ತಿದ್ದರು
Synonyms : ಫೇನ, ಬುರುಗಿ
Translation in other languages :हिन्दी English
किसी तरल पदार्थ के छोटे बुलबुलों का कुछ गठा या सटा हुआ समूह।
A mass of small bubbles formed in or on a liquid.
Meaning : ಕೇಕರಿಸುವ ಅಥವಾ ಕೆಮ್ಮುವ ಸಮಯದಲ್ಲಿ ಬಾಯಿಯಿಂದ ಹೊರಬರುವ ದಪ್ಪದಾದ ಸರಭರಿತ ಪದಾರ್ಥ
Example : ಅವನು ಯಾವಾಗ ಕೇಕರಿಸಿದರುಕೆಮ್ಮಿದರು ಅವನ ಬಾಯಿಯಿಂದ ಕ್ಷೇಷ್ಮ ಹೊರಬರುತ್ತದೆ.
Synonyms : ಕಫ, ಕ್ಷೇಷ್ಮ, ಬುರುಗು
Translation in other languages :हिन्दी
थूकने या खाँसने के समय मुँह से निकलने वाला गाढ़ा लसदार पदार्थ।
Install App