Copy page URL Share on Twitter Share on WhatsApp Share on Facebook
Get it on Google Play
Meaning of word ನೊಗ-ಕಟ್ಟು from ಕನ್ನಡ dictionary with examples, synonyms and antonyms.

ನೊಗ-ಕಟ್ಟು   ಕ್ರಿಯಾಪದ

Meaning : ಕುದುರೆ, ಎತ್ತು, ಕೋಣ ಮೊದಲಾದ ಪ್ರಾಣಿಗಳ ಸಹಾಯದಿಂದ ನಡೆಸುವ ಕೆಲಸಗಳಲ್ಲಿ ಅ ಪ್ರಾಣಿಗಳಿಗೆ ನೊಗವನ್ನು ಕಟ್ಟುವ ಪ್ರಕ್ರಿಯೆ

Example : ಈ ವರ್ಷ ರೈತರು ಹೆಚ್ಚು ಸ್ಪೂರ್ತಿಯಿಂದ ನೊಗಹೂಡುತ್ತಿದ್ದಾರೆ.

Synonyms : ನೊಗ ಕಟ್ಟು, ನೊಗ ತೊಡಿಸು, ನೊಗ ಹಚ್ಚು, ನೊಗ ಹಾಕು, ನೊಗ ಹೂಡು, ನೊಗ-ತೊಡಿಸು, ನೊಗ-ಹಚ್ಚು, ನೊಗ-ಹಾಕು, ನೊಗ-ಹೂಡು, ನೊಗಕಟ್ಟು, ನೊಗತೊಡಿಸು, ನೊಗವೇರಿಸು, ನೊಗಹಚ್ಚು, ನೊಗಹಾಕು, ನೊಗಹೂಡು


Translation in other languages :

गाड़ी, कोल्हू, हल आदि चलाने के लिए उनके आगे घोड़े, बैल आदि बाँधना।

कोल्हू चलाने के लिए किसान बैल को जोत रहा है।
जुआ पहनाना, जुआठना, जोतना, नाँधना, नांधना, नाधना

Put a harness.

Harness the horse.
harness, tackle