Meaning : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ
Example :
ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.
Synonyms : ಗೂಟ, ನೇಗಿಲ ನೊಗ, ಹಿಡಿಕಿ
Translation in other languages :
Stable gear that joins two draft animals at the neck so they can work together as a team.
yoke