Copy page URL Share on Twitter Share on WhatsApp Share on Facebook
Get it on Google Play
Meaning of word ನೈಸರ್ಗಿಕ from ಕನ್ನಡ dictionary with examples, synonyms and antonyms.

ನೈಸರ್ಗಿಕ   ಗುಣವಾಚಕ

Meaning : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ

Example : ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.

Synonyms : ನೈಜ, ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


Translation in other languages :

स्वभाव से या आप-से-आप होनेवाला या जो बनावटी न हो।

दूसरे का दुख देखकर द्रवित होना स्वाभाविक प्रतिक्रिया है।
अकृत्रिम, क़ुदरती, कुदरती, निसर्गेण, नैसर्गिक, पैदाइशी, प्रकृत, प्राकृत, प्राकृतिक, सहज, स्वाभाविक

Meaning : ನಿಸರ್ಗದತ್ತವಾಗಿ ಇರುವಂತಹದು ಅಥವಾ ನಿಸರ್ಗದತ್ತವಾಗಿ ಆಗುವಂತಹದು

Example : ಭೂಕಂಪವು ನೈಸರ್ಗಿಕ ವಿಕೋಪ

Synonyms : ಪ್ರಾಕೃತಿಕ


Translation in other languages :

जो प्रकृति संबंधी हो या प्रकृति का।

भूकंप एक प्राकृतिक घटना है।
अकृत्रिम, क़ुदरती, कुदरती, नेचरल, नेचुरल, नैसर्गिक, प्रकृत, प्राकृत, प्राकृतिक