Subscribe
URL of the page has been copied to clipboard.
Meaning : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ
Example : ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.
Synonyms : ಪ್ರಸಾದ
Translation in other languages :हिन्दी
खलिहान में दांवने से पहले ग्राम-देवता के नाम पर निकाला हुआ थोड़ा अनाज या पैसा आदि।
Meaning : ಭೋಜನಾ ಪದಾರ್ಥಗಳನ್ನು ಯಾವುದಾದರು ದೇವರಿಗೆ ಅರ್ಪಿಸುವುದು
Example : ಭಗವಂತನ ಪೂಜೆಯಲ್ಲಿ ನೈವೇದ್ಯವನ್ನು ಇಡಲಾಗುತ್ತದೆ.
Synonyms : ಎಡೆ
भोज्यपदार्थ जो किसी देवता पर अर्पण किया जाय।
Install App