Meaning : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ
Example :
ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.
Synonyms : ಬೆನ್ನು ತಟ್ಟು, ಮೈದಡವು
Translation in other languages :
Meaning : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
Example :
ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
Translation in other languages :